Posts

Each day is born with a sunrise .

Image
  Each day is born with a sunrise  and ends in a sunset, the same way we  open our eyes to see the light,  and close them to hear the dark.  You have no control over  how your story begins or ends.  But by now, you should know that  all things have an ending.  Every spark returns to darkness.  Every sound returns to silence.  And every flower returns to sleep  with the earth.

ಅಮ್ಮನ ಮಡಿಲೇ ಸ್ವರ್ಗ

Image
                           A mother’s arms are more comforting than anyone else’s.”

10 ರೂಪಾಯಿ ತಲೆನೋವು

Image
   10 ರೂಪಾಯಿ ತಲೆನೋವು 1000 ಮತ್ತು 500 ರೂಪಾಯಿ ನೋಟುಗಳ ಅಮಾನ್ಯೀಕರಣ   ಸಾರ್ವಜನಿಕರಿಗೆ ಒಂದು ದೊಡ್ಡತಲೆನೋವಾಗಿ ಪರಿಣಮಿಸಿತು ಅದು ಮುಗಿದ ಬಳಿಕವೆ ಮತ್ತೊಂದು ಹೊಸ ತಲೆನೋವು ಶುರುವಾಗಿದೆ ಯಾವುದಪ್ಪ ಅದು ಅಂತೀರಾ..? ಅದೆ 10 ರೂಪಾಯಿ ನಾಣ್ಯ ಈ 10 ರೂಪಾಯಿ ನಾಣ್ಯ ಚಾಲ್ತಿಯಲ್ಲಿದೆಯ ಇಲ್ಲವ ಎಂಬ ಪ್ರಶ್ನೆ ಇನ್ನೂ ಕೆಲವರಲ್ಲಿ ಇದು ಕಳ್ಳ ನಾಣ್ಯ ಎಂಬ ರೀತಿಯಲ್ಲಿ   ಹಾಗೇ ಇದೆ ಆ ಕಾರಣಕ್ಕೆ   ಜನರು ಅದನ್ನು ಅಂಗಡಿಗಳಲ್ಲಿ ಕೋಡುವುದು ಬ್ಯಾಂಕುಗಳಿಗೆ ನೀಡುವುದು ಈ ರೀತಿ ಮಾಡುತ್ತಿದ್ದಾರೆ ಜನ ಸಾಮಾನ್ಯರಿಗೆ ಈ ಪ್ರಶ್ನೆಯನ್ನ ಕೇಳಿದರೆ ಯಾಕೆ 10 ರೂ ನಾಣ್ಯಗಳನ್ನ ಬಳಸುವುದಿಲ್ಲಾ ಎಂದರೆ ಬೇರೆ ಜನಗಳು ಅದನ್ನು ಬಳಸುವುದಿಲ್ಲಾ ಬ್ಯಾಂಕಿನಲ್ಲಿ ಕೂಡ ತೆಗೆದು ಕೋಳ್ಳುವುದಿಲ್ಲಾ ಆಗಾಗಿ ಬಳಸುವುದಿಲ್ಳಾ ಎನ್ನುತ್ತಾರೆ ಅದರೆ ಈ ನಾಣ್ಯ ಚಾಲ್ತಿಯಲ್ಲಿದೆ ಇದರ ಬಗ್ಗೆ ತಿಳುವಳಿಕೆ ಇಲ್ಲಾ ಇದನ್ನು ತಿಳಿಸುವ ತಿಳಿದಿರುವವರು ಮಾಡುತ್ತಿಲ್ಲಾ ಬ್ಯಾಂಕುಗಳಲ್ಲೂ ಈ ಕೆಲಸ ಆಗುತ್ತಿಲ್ಲಾ   ಅದರಿಂದ ಈ ನಾಣ್ಯಗಳು ಕೆಲವು ಅಂಗಡಿಗಳ ಗಲ್ಲಪೆಟ್ಟಿಗೆಯಲ್ಲಿ ಭದ್ರವಾಗಿದೆ ಅದರೇ ಅದು ಎಲ್ಲೆಡೆ ಹರಿದು ಚಾಲ್ತಿಯಲ್ಲಿರಬೇಕು ಈ ಕೆಲಸವನ್ನ ಮಾಡುವುದು ಸರ್ಕಾರದ ಮತ್ತು ನಮ್ಮ ಆದ್ಯ ಕರ್ತವ್ಯವಾಗಿದೆ

ಮಳೆಗಾಲದಲ್ಲಿ ಛತ್ರಿಯ ಉಪಯೋಗ

Image
ಮಳೆಗಾಲದಲ್ಲಿ ಛತ್ರಿಯ ಉಪಯೋಗ ಛತ್ರಿಯನ್ನ ನಾವು ಮಳೆಗಾಲ 🌧  ಬಂದರೆ ಮಾತ್ರ ಉಪಯೋಗಿಸಿ ಎತ್ತಿಡುತ್ತೇವೆ. ಆದರೆ ಛತ್ರಿ ☂️  ಇದಿಗಾ ಫ್ಯಾಷನ್ ಬಳಕೆಯಾಗಿದೆ .ನಗರಗಳಲ್ಲಿ ನಾರಿಯರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಯತೇಚ್ಚವಾಗಿ ಕಂಡುಬರುತ್ತಿದೆ. ಇದನ್ನ ವ್ಯಂಗ್ಯವಾಗಿ ಹೇಳಿವುದಾರೆ ನಾರಿಯರು ಸೂರ್ಯನನ್ನು ತೆಗಳಿ ಬಟ್ಟೆಗೆ ಮ್ಯಾಚಿಂಗ್ ಛತ್ರಿಯನ್ನು ☂️  ಹಿಡಿದು ನೂಲಿಯುತ್ತಾ ಪಡ್ಡೆ ಹುಡುಗರ ಕಣ್ಣಿಗೆ  ಬೀಳುತ್ತಿದ್ದರೆ,  ಹುಡುಗರ ಎದೆಯಲ್ಲಿ ಕಂಬಳಿಹುಳ ಬಿಟ್ಟ ಹಾಗೆಯಾಗುತ್ತದೆ. ಎನೇ ಆಗಲಿ ಛತ್ರಿಯಂತೂ ಈಗ ಮಳೆಗಾದಲ್ಲಿ ಮಳೆಯಿಂದ 🌧  ಬೇಸಿಗೆ ಕಾಲದಲ್ಲಿ  ಬಿಸಿಲಿಂದ ☀️  ಎಲ್ಲರನ್ನೂ ಕಾಪಾಡುತ್ತಾ ಬಂದಿದೆ.....

Sun Rise its feel like a new day....

Image
 

its all about little things in a life ....

Image
  Happiness is not about getting all you want. it is about enjoying all you have ....

Flowers are like friends They bring color to your world

Image
 

Behind The Camera Works.....

Image
                           “The camera is an instrument that teaches people how to see without a camera.”

Keep Fighting Nothing is Impossible

Image
 

Pure Love Trust worth.......

 

ಸ್ವಾಭಿಮಾನಿ ಜೀವನ

Image
  ಸ್ವಾಭಿಮಾನಿ ಜೀವನ ಸಾರ್ಥಕ ಜೀವನವನ್ನು ನಡೆಸಿ ಕೊನೆಗಾಲದಲ್ಲಿ ಎಂದರೆ ಮುದಿತನದಲ್ಲಿಯಾರನ್ನು ಅವಲಂಭಿಸದೆ, ಸ್ವಂತ ದುಡಿಮೆಯಲ್ಲಿ  ಜೀವನ ನಡೆಸುತ್ತಿರುವ ಅಜ್ಜಿಯ ಬದುಕು ನಿಜಕ್ಕೂ ಯುವ ಪೀಳಿಗೆಗೆ ಸ್ಪೋರ್ತಿ .ಈ ಅಜ್ಜಿಯು ಬದುಕಿನಲ್ಲಿ ಹಲವು ನೋವುಗಳನ್ನೂಂಡು, ಕೊನೆಯಲ್ಲಿ ಆಸರೆಯಾಗಬೇಕಾದ ಮಕ್ಕಳನ್ನು ನಂಬದೆ ದುಡಿದು ತನ್ನ ಅನ್ನವ ತಾನೆ ಗಳಿಸಿಕ್ಕೊಳ್ಳೊದನ್ನು ನೋಡಿದರೆ, ಒಬ್ಬ ಮಾನವನು ಸಾರ್ಥಕ ಜೀವನವನ್ನು ನಡೆಸಲು ಯಾರ ಸಹಾಯು ಬೇಕಾಗಿಲ್ಲಾ ಎಂಬುದು ಸ್ಪಷ್ಟವಾಗುತ್ತದೆ