ಮಳೆಗಾಲದಲ್ಲಿ ಛತ್ರಿಯ ಉಪಯೋಗ
ಮಳೆಗಾಲದಲ್ಲಿ ಛತ್ರಿಯ
ಉಪಯೋಗ
ಛತ್ರಿಯನ್ನ ನಾವು ಮಳೆಗಾಲ🌧 ಬಂದರೆ ಮಾತ್ರ ಉಪಯೋಗಿಸಿ ಎತ್ತಿಡುತ್ತೇವೆ. ಆದರೆ ಛತ್ರಿ☂️ ಇದಿಗಾ ಫ್ಯಾಷನ್ ಬಳಕೆಯಾಗಿದೆ .ನಗರಗಳಲ್ಲಿ ನಾರಿಯರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಯತೇಚ್ಚವಾಗಿ ಕಂಡುಬರುತ್ತಿದೆ. ಇದನ್ನ ವ್ಯಂಗ್ಯವಾಗಿ ಹೇಳಿವುದಾರೆ ನಾರಿಯರು ಸೂರ್ಯನನ್ನು ತೆಗಳಿ ಬಟ್ಟೆಗೆ ಮ್ಯಾಚಿಂಗ್ ಛತ್ರಿಯನ್ನು☂️ ಹಿಡಿದು ನೂಲಿಯುತ್ತಾ ಪಡ್ಡೆ ಹುಡುಗರ ಕಣ್ಣಿಗೆ ಬೀಳುತ್ತಿದ್ದರೆ, ಹುಡುಗರ ಎದೆಯಲ್ಲಿ ಕಂಬಳಿಹುಳ ಬಿಟ್ಟ ಹಾಗೆಯಾಗುತ್ತದೆ. ಎನೇ ಆಗಲಿ ಛತ್ರಿಯಂತೂ ಈಗ ಮಳೆಗಾದಲ್ಲಿ ಮಳೆಯಿಂದ🌧 ಬೇಸಿಗೆ ಕಾಲದಲ್ಲಿ ಬಿಸಿಲಿಂದ☀️ ಎಲ್ಲರನ್ನೂ ಕಾಪಾಡುತ್ತಾ ಬಂದಿದೆ.....
