ಸ್ವಾಭಿಮಾನಿ ಜೀವನ
ಸ್ವಾಭಿಮಾನಿ ಜೀವನ
ಸಾರ್ಥಕ ಜೀವನವನ್ನು ನಡೆಸಿ ಕೊನೆಗಾಲದಲ್ಲಿ ಎಂದರೆ ಮುದಿತನದಲ್ಲಿಯಾರನ್ನು ಅವಲಂಭಿಸದೆ, ಸ್ವಂತ ದುಡಿಮೆಯಲ್ಲಿ ಜೀವನ ನಡೆಸುತ್ತಿರುವ ಅಜ್ಜಿಯ ಬದುಕು ನಿಜಕ್ಕೂ ಯುವ ಪೀಳಿಗೆಗೆ ಸ್ಪೋರ್ತಿ .ಈ ಅಜ್ಜಿಯು ಬದುಕಿನಲ್ಲಿ ಹಲವು ನೋವುಗಳನ್ನೂಂಡು, ಕೊನೆಯಲ್ಲಿ ಆಸರೆಯಾಗಬೇಕಾದ ಮಕ್ಕಳನ್ನು ನಂಬದೆ ದುಡಿದು ತನ್ನ ಅನ್ನವ ತಾನೆ ಗಳಿಸಿಕ್ಕೊಳ್ಳೊದನ್ನು ನೋಡಿದರೆ, ಒಬ್ಬ ಮಾನವನು ಸಾರ್ಥಕ ಜೀವನವನ್ನು ನಡೆಸಲು ಯಾರ ಸಹಾಯು ಬೇಕಾಗಿಲ್ಲಾ ಎಂಬುದು ಸ್ಪಷ್ಟವಾಗುತ್ತದೆ
